ಛಾಯಾದೇವಿ ನಂಜಪ್ಪ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕಾದಂಬರಿಗಳು ಇಂತಿವೆ: ಸ್ವರ್ಗಸೋಪಾನ ಮಾಧುರಿ ಬೆಳ್ಳಿ ಮಿನುಗಿತು ಸಂಗಮ ಮಾತೃಹೃದಯ ಆಸೆಯ ಅಲೆಗಳು